পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಮರ್ಶಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಮರ್ಶಕ   ನಾಮಪದ

অর্থ : ಯಾವುದೇ ವಿಷಯ ಅಥವಾ ಸಂಗತಿಯ ತಪ್ಪು ಸರಿಯನ್ನು ಕಟುವಾಗಿ ತಿಳಿಸುವವ ಅಥವಾ ಮುಖ್ಯವಾಗಿ ಪುಸ್ತಕ ಮೊದಲಾದವುಗಳನ್ನು ಕುರಿತು ವಿಚಾರ ಮಂಥನ ಮಾಡುವವ

উদাহরণ : ಆತನು ಒಬ್ಬ ಸಮರ್ಥ ವಿಮರ್ಶಕ.

সমার্থক : ವಿಚಾರಕ, ವಿವೇಚಕ


অন্যান্য ভাষায় অনুবাদ :

वह जो किसी कृति के गुण-दोष आदि को विवेचित करता हो या उसकी समीक्षा करता हो।

वह एक कुशल समीक्षक है।
आलोचक, विवेचक, समालोचक, समीक्षक

A person who is professionally engaged in the analysis and interpretation of works of art.

critic

অর্থ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

উদাহরণ : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

সমার্থক : ಆಲೋಚಕ, ನೋಡುವವ, ಪರೀಕ್ಷಕ


অন্যান্য ভাষায় অনুবাদ :

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic