অর্থ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
উদাহরণ :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
সমার্থক : ಪಾಲು ಮಾಡು, ವಿತರಣೆ, ಹಂಚಿಕೊಡು, ಹಂಚು
অন্যান্য ভাষায় অনুবাদ :
Administer or bestow, as in small portions.
Administer critical remarks to everyone present.