অর্থ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ
উদাহরণ :
ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.
সমার্থক : ಇಲಾಖೆ
অন্যান্য ভাষায় অনুবাদ :
कुछ देशों का क्षेत्रीय और प्रशासनिक विभाग।
वह फ्रांस के विभाग के बारे में बता रहा है।The territorial and administrative division of some countries (such as France).
departmentঅর্থ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
উদাহরণ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
অন্যান্য ভাষায় অনুবাদ :
Something determined in relation to something that includes it.
He wanted to feel a part of something bigger than himself.অর্থ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
উদাহরণ :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
সমার্থক : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ
অন্যান্য ভাষায় অনুবাদ :
A boxlike container in a piece of furniture. Made so as to slide in and out.
drawerঅর্থ : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ
উদাহরণ :
ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು
অন্যান্য ভাষায় অনুবাদ :
অর্থ : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ
উদাহরণ :
ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?
অন্যান্য ভাষায় অনুবাদ :
A specialized division of a large organization.
You'll find it in the hardware department.অর্থ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ
উদাহরণ :
ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ
অন্যান্য ভাষায় অনুবাদ :