অর্থ : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
উদাহরণ :
ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
সমার্থক : ಅಸಫಲ, ಅಸಫಲತೆ, ಕೈಗೂಡದ, ನಿರರ್ಥಕ, ನಿಷ್ಫಲ, ನಿಷ್ಫಲತೆ, ವಿಫಲತೆ
অন্যান্য ভাষায় অনুবাদ :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.অর্থ : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
উদাহরণ :
ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
সমার্থক : ಅಸಫಲ, ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವ್ಯರ್ಥ, ಸೋತೆ
অন্যান্য ভাষায় অনুবাদ :
Not successful. Having failed or having an unfavorable outcome.
unsuccessful