পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಜೃಂಭಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಜೃಂಭಣೆ   ನಾಮಪದ

অর্থ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ

উদাহরণ : ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.

সমার্থক : ಆಡಂಬರ


অন্যান্য ভাষায় অনুবাদ :

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

অর্থ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

উদাহরণ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

সমার্থক : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ಸಡಗರ, ಸಮಾರಂಭ


অন্যান্য ভাষায় অনুবাদ :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity

অর্থ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

উদাহরণ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

সমার্থক : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


অন্যান্য ভাষায় অনুবাদ :

A quality that outshines the usual.

brilliancy, luster, lustre, splendor, splendour

অর্থ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ

উদাহরণ : ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?

সমার্থক : ಉತ್ಸವ, ಸಡಗರ


অন্যান্য ভাষায় অনুবাদ :

* वह दिन या समयावधि जो भोज या उत्सव मनाने के लिए अलग रखा जाता है।

ईद का उत्सव फिर कब आएगा?
उत्सव, समारोह

A day or period of time set aside for feasting and celebration.

festival