অর্থ : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ
উদাহরণ :
ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.
সমার্থক : ವಿಚಾರಸಂಕಿರಣ, ಸೆಮಿನಾರ್
অন্যান্য ভাষায় অনুবাদ :
Any meeting for an exchange of ideas.
seminarঅর্থ : ಯಾವುದೋ ಒಂದು ಸಮ್ಮೇಳನದಲ್ಲಿ ಶಿಕ್ಷಕ ಅಥವಾ ವಿಶೇಷಜ್ಞರು ಒಂದು ವಿಷಯವನ್ನು ಕುರಿತು ಚರ್ಚಿಸಲು, ವಿಚಾರವಿನಿಮಯ ಮಾಡಿಕೊಳ್ಳಲು ನಡೆಸುತ್ತಾರೆ
উদাহরণ :
ನಾಳೆ ವರ್ಲ್ಡ್ ನೆಟ್ ಬಗೆಗೆ ಒಂದು ದಿವಸದ ವಿಚಾರಗೋಷ್ಠಿ ನಡೆಯಲಿದೆ.
সমার্থক : ಅಧ್ಯಯನ ಗೋಷ್ಠಿ, ಸೆಮಿನಾರು ವಿಚಾರ ಸಂಕಿರಣ
অন্যান্য ভাষায় অনুবাদ :
Any meeting for an exchange of ideas.
seminar