অর্থ : ಅಲಂಕಾರಕ್ಕೆ, ಬಕ್ಕತಲೆಗೆ ಅಥವಾ ವೇಷ ಮರೆಸಲು ತಲೆಗೆ ಧರಿಸುವ ಕೃತಕ ತಲೆಗೂದಲು
উদাহরণ :
ಸ್ವಲ್ಪವೆ ಕೂದಲಿರುವ ಬೋಳುತಲೆಯ ಆತನು ತಲೆಗೆ ವಿಗ್ ಧರಿಸಿ ಓಡಾಡುತ್ತಾನೆ.
সমার্থক : ಕೂದಲ ಕುಲಾವಿ, ಚೌರಿ ಟೋಪಿ
অন্যান্য ভাষায় অনুবাদ :
असली या नकली बालों से बनी वह वस्तु जो सर पर पहनी जाती है।
कुछ गंजे गंजेपन को छिपाने के लिए अपने सिर पर विग लगाते हैं।Hairpiece covering the head and made of real or synthetic hair.
wig