অর্থ : ಪೂರ್ಣ ರೂಪದಲ್ಲಿ ವಿಕಸಿತವಾದ ಅಥವಾ ಅರಳಿರುವಂತಹ
উদাহরণ :
ವಿಕಸಿತವಾದಂತಹ ಹೂಗಳಿಂದ ತುಂಬಿರುವಂತ ತೋಟ ಜಗಮಗಿಸುತ್ತಿದೆ.
সমার্থক : ಅರಳಿದ, ಅರಳಿದಂತ, ಅರಳಿದಂತಹ, ಅರಳಿರುವ, ಅರಳಿರುವಂತ, ಅರಳಿರುವಂತಹ, ವಿಕಸಿತಗೊಂಡ, ವಿಕಸಿತಗೊಂಡಂತ, ವಿಕಸಿತಗೊಂಡಂತಹ, ವಿಕಸಿತವಾದ, ವಿಕಸಿತವಾದಂತಹ
অন্যান্য ভাষায় অনুবাদ :
पूर्ण रूप से विकसित या अच्छी तरह खिला हुआ।
अभिस्फुरित पुष्पों से बाग़ की शोभा चौगुनी बढ़ गई है।