পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಾಪಸು ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಾಪಸು ಮಾಡು   ಕ್ರಿಯಾಪದ

অর্থ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು

উদাহরণ : ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.

সমার্থক : ತಿರುಗಿ ಕೊಡು, ವಾಪಸು ಕೊಡು, ಹಿಂದಿರುಗಿಸು


অন্যান্য ভাষায় অনুবাদ :

जिसने दिया हो पुनः उसी को देना।

मकान बनवाने के लिए मैंने जो ऋण लिया था उसे एक साल के अंदर ही लौटा दिया।
पलटाना, फेरना, लौटाना, वापस करना, वापस देना

Give back.

Render money.
render, return

অর্থ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.

সমার্থক : ತಿರುಗಿ ಕಳಿಸು, ತಿರುಗಿ ಕೊಡು, ತಿರುಗಿಸು


অন্যান্য ভাষায় অনুবাদ :

लौटाने का काम दूसरे से कराना।

उसने रमेश के द्वारा जुनैद का पैसा लौटवाया।
लौटवाना