পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಾದವಿವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಾದವಿವಾದ   ನಾಮಪದ

অর্থ : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ

উদাহরণ : ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು

সমার্থক : ವಾದ-ಪ್ರತಿವಾದ, ವಾದ-ವಿವಾದ, ವಾದಪ್ರತಿವಾದ


অন্যান্য ভাষায় অনুবাদ :

शास्त्रीय विषयों में परस्पर होने वाला वाद-विवाद।

अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।
वाद-प्रतिवाद, वादप्रतिवाद

A discussion in which reasons are advanced for and against some proposition or proposal.

The argument over foreign aid goes on and on.
argument, argumentation, debate

অর্থ : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ

উদাহরণ : ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.

সমার্থক : ವ್ಯರ್ಥವಾದ


অন্যান্য ভাষায় অনুবাদ :

दूसरे की बातों की उपेक्षा करते हुए अपनी बात कहते चले जाने की क्रिया।

उसकी वितंडा से सभी परेशान हैं।
वितंडा, वितण्डा

অর্থ : ವ್ಯರ್ಥವಾಗಿ ವಿವಾದ ಮಾಡುವುದು

উদাহরণ : ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?

সমার্থক : ವ್ಯರ್ಥವಾದ


অন্যান্য ভাষায় অনুবাদ :

व्यर्थ का विवाद या कहासुनी।

इस तरह की वितंडाओं से आखिर तुम्हें क्या मिलता है?
वितंडा, वितंडावाद, वितण्डा, वितण्डावाद