অর্থ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
উদাহরণ :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
অন্যান্য ভাষায় অনুবাদ :
অর্থ : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ
উদাহরণ :
ಅವನ ಮಾತಿನಲ್ಲಿ ತರ್ಕವಿದೆ.
অন্যান্য ভাষায় অনুবাদ :