পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಾಣಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಾಣಿ   ನಾಮಪದ

অর্থ : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು

উদাহরণ : ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.

সমার্থক : ಮಾತು, ವಚನ, ಹೇಳಿಕೆ


অন্যান্য ভাষায় অনুবাদ :

मनुष्य के मुख से निकलने वाला सार्थक शब्द।

ऐसा वचन बोलें जो दूसरों को अच्छा लगे।
इड़ा, बयन, बाणी, बानी, बोल, बोली, वचन, वाचा, वाणी

(language) communication by word of mouth.

His speech was garbled.
He uttered harsh language.
He recorded the spoken language of the streets.
language, oral communication, speech, speech communication, spoken communication, spoken language, voice communication

অর্থ : ಕೇವಲ ಒಂದು ಶಬ್ಧ

উদাহরণ : ಮಂತ್ರಿಯ ಹೇಳಿಕೆಯಿಂದ ರವಿಕೆ ಕೆಲಸ ದೊರೆಯಿತು.

সমার্থক : ಮಾತು, ವಚನ, ವಾಕ್ಯ, ಹೇಳಿಕೆ

অর্থ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

উদাহরণ : ಅವಳ ಸ್ವರ ತುಂಬಾ ಮಧುರವಾಗಿದೆ.

সমার্থক : ಕಂಠ, ಧ್ವನಿ, ಭಾಷೆ, ಮಾತು, ಶಬ್ಧ, ಸ್ವರ


অন্যান্য ভাষায় অনুবাদ :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

অর্থ : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ

উদাহরণ : ಸರಸ್ವತಿಯ ವಾಹನ ಹಂಸ.

সমার্থক : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಹ್ಮಾಣಿ, ಬ್ರಾಹ್ಮಿ, ಮಹಾಶುಕ್ಲೆ, ಮಹಾಶ್ವೇತಾ, ಮಹಾಶ್ವೇತೆ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ


অন্যান্য ভাষায় অনুবাদ :

Hindu goddess of learning and the arts.

sarasvati

অর্থ : ಮಾತನಾಡು ಅಥವಾ ಹೇಳುವಂತಹ ಶಕ್ತಿ

উদাহরণ : ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.

সমার্থক : ನುಡಿ, ಮಾಡು, ವಚನ


অন্যান্য ভাষায় অনুবাদ :

बोलने या बातचीत करने की शक्ति।

कहते हैं कि सात वर्ष के गूँगे विष्णु आरोड़ा को गुरु की कृपा से वाणी मिली।
वाचा, वाणी

Possession of the qualities (especially mental qualities) required to do something or get something done.

Danger heightened his powers of discrimination.
ability, power