অর্থ : ಬಟ್ಟೆಯ ಅಂಗಡಿ
উদাহরণ :
ನಾವು ಈ ಪಟ್ಟಣದ ತುಂಬಾ ದೊಡ್ಡ ವಸ್ತ್ರಾಲಯದಲ್ಲಿ ಐದು ಸೀರೆಯನ್ನು ಖರೀದಿಸಿದೆವು.
সমার্থক : ಬಟ್ಟೆ ಅಂಗಡಿ, ವಸ್ತ್ರ-ಬಂಡಾರ, ವಸ್ತ್ರಾಲಯ
অন্যান্য ভাষায় অনুবাদ :
कपड़े की दुकान।
हमने इस शहर के सबसे बड़े वस्त्रालय से पाँच साड़ियाँ खरीदी।