অর্থ : ವಸಾಹತ್ತಿಗೆ ಸಂಬಂಧಿಸಿದ ಅಥವಾ ವಸಾಹತ್ತಿನ
উদাহরণ :
ಶ್ಯಾಮ್ ವಸಾಹತ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ತಯಾರು ಮಾಡಲು ವಕೀಲರ ಬಳಿ ಹೋಗಿದ್ದಾನೆ.
সমার্থক : ವಸಾಹತಿಗೆ ಸಂಬಂಧಿಸಿದ
অন্যান্য ভাষায় অনুবাদ :
Of or relating to or characteristic of or inhabiting a colony.
colonial