পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಲಸೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಲಸೆ   ನಾಮಪದ

অর্থ : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು

উদাহরণ : ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.

সমার্থক : ಗುಳೆ, ಸ್ಥಳಾಂತರ


অন্যান্য ভাষায় অনুবাদ :

अपना देश छोड़कर दूसरे देश में जा रहने की क्रिया।

मैंने भारत प्रवास के दौरान बहुत कुछ सीखा।
अप्रवास, अप्रवासन, आप्रवास, आप्रवासन, आवासन, प्रवास, प्रवासन

Migration into a place (especially migration to a country of which you are not a native in order to settle there).

immigration, in-migration

অর্থ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ವಾಸಿಸುವ ಕ್ರಿಯೆ

উদাহরণ : ವಲಸೆ ಹೋಗುವುದು ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡುಬರುತ್ತದೆ.

সমার্থক : ಸ್ಥಳಾಂತರಿಕೆ


অন্যান্য ভাষায় অনুবাদ :

एक स्थान से दूसरे स्थान पर जाकर बसने की क्रिया।

अंग्रेजों का भारत में उपनिवेश उस समय हुआ जब भारत छोटे-छोटे राज्यों में विभक्त था।
उपनिवेश

The movement of persons from one country or locality to another.

migration

ವಲಸೆ   ಗುಣವಾಚಕ

অর্থ : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)

উদাহরণ : ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.

সমার্থক : ಪ್ರವಾಸಿ


অন্যান্য ভাষায় অনুবাদ :

जो मौसम के हिसाब से स्थान परिवर्तन करते हों (पशु-पक्षी)।

ठंडक के दिनों में बहुत सारे प्रवासी पक्षी इस स्थान पर आते हैं।
प्रवासी

Used of animals that move seasonally.

Migratory birds.
migratory