অর্থ : ಒಂದು ಜಾತಿಯ ಮರಗಳು ಮೂರು ವಾರ್ಷ ಅಥವಾ ಅದಕ್ಕಿಂತಲು ಹೆಚ್ಚು ವರ್ಷ ಜೀವಿತವಾಗಿರುವುದು
উদাহরণ :
ಮಾವು ಒಂದು ಬಹುವಾರ್ಷಿಕ ಮರ.
সমার্থক : ಬಹುವಾರ್ಷಿಕ, ಸರ್ವವಾರ್ಷಿಕ
অন্যান্য ভাষায় অনুবাদ :
वह वनस्पति जो तीन वर्ष या उससे अधिक वर्ष तक जीवित रहती है।
आम एक बहुवर्षी वनस्पति है।অর্থ : ವರ್ಷದ ಎಲ್ಲಾ ಋತುವಿನಲ್ಲಿ ಬೆಳೆಯುವ ಬೆಳೆ
উদাহরণ :
ವನಸ್ಪತಿಯು ವರ್ಷವಿಡೀ ಬೆಳೆಯುವ ಬೆಳೆ.
সমার্থক : ಎಲ್ಲಾ ಋತುಗಳಲ್ಲೂ ಇರುವ, ಎಲ್ಲಾ ಋತುಗಳಲ್ಲೂ ಇರುವಂತ, ಎಲ್ಲಾ ಋತುಗಳಲ್ಲೂ ಇರುವಂತಹ, ವರ್ಷಪೂರ್ತಿ
অন্যান্য ভাষায় অনুবাদ :