পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವರ್ಣಿಸಲಾಗದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವರ್ಣಿಸಲಾಗದಂತಹ   ಗುಣವಾಚಕ

অর্থ : ಯಾವುದೋ ಒಂದರ ವರ್ಣನೆ ಮಾಡದೆ ಇರುವಂತಹ

উদাহরণ : ಈ ಪುಸ್ತಕದಲ್ಲಿ ಹಲವಾರು ವರ್ಣಿಸದ ಚಿತ್ರಗಳು ಇದೆ.

সমার্থক : ಅವರ್ಣಿತ, ಅವರ್ಣಿತವಾದ, ಅವರ್ಣಿತವಾದಂತ, ಅವರ್ಣಿತವಾದಂತಹ, ವರ್ಣಿಸದ, ವರ್ಣಿಸದಂತ, ವರ್ಣಿಸದಂತಹ, ವರ್ಣಿಸಲಾಗದ, ವರ್ಣಿಸಲಾಗದಂತ, ವರ್ಣಿಸಿಲ್ಲದ, ವರ್ಣಿಸಿಲ್ಲದಂತ, ವರ್ಣಿಸಿಲ್ಲದಂತಹ


অন্যান্য ভাষায় অনুবাদ :

जिसका वर्णन न किया गया हो।

इस पुस्तक में बहुत कुछ अवर्णित रह गया।
अचित्रित, अनिरूपित, अवर्णित

অর্থ : ವರ್ಣಿಸಲು ಸಾಧ್ಯವಾಗದೇ ಇರುವುದು

উদাহরণ : ಮಲೆನಾಡು ಅವರ್ಣನೀಯ ಸೌಂದರ್ಯವನ್ನು ಹೊಂದಿದೆ.

সমার্থক : ಅವರ್ಣನೀಯ, ಅವರ್ಣನೀಯವಾದ, ಅವರ್ಣನೀಯವಾದಂತ, ಅವರ್ಣನೀಯವಾದಂತಹ, ವರ್ಣಿಸಲಾಗದ, ವರ್ಣಿಸಲಾಗದಂತ


অন্যান্য ভাষায় অনুবাদ :

जिसका वर्णन न किया जा सके।

कश्मीर की प्राकृतिक छटा अवर्णनीय है।
अकथ, अकथनीय, अकथ्य, अनभिधेय, अनिर्वचनीय, अनिर्वाच्य, अबरन, अबोल, अवर्णनीय, अवर्ण्य, अविगत, वर्णनातीत, शब्दातीत

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable