পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವರದಿಗಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವರದಿಗಾರ   ನಾಮಪದ

অর্থ : ಯಾರೋ ಒಬ್ಬರು ವಿಶೇಷ ಸ್ಥಾನದಿಂದ ಸಮಚಾರ ಬರೆದು ದಿನ ಪತ್ರಿಕೆ, ಪತ್ರಿಕೆ ಮುಂತಾದವುಗಳನ್ನು ಮುದ್ರಿಸಿಲು ಕಳುಹಿಸುವರು ಅಥವಾ ನೇರವಾಗಿ ದೂರದರ್ಶನದ ಮುಂದೆ ವಾರ್ತೆಗಳನ್ನು ಓದುವರು ಅಥವಾ ಕಳುಹಿಸುವರು

উদাহরণ : ಕುಖ್ಯಾತ ಕಳ್ಳ ವೀರಪ್ಪನನ್ನು ಹೊಡೆದು ಹಾಕಿದರೆಂದು ನಮ್ಮ ವರದಿಗಾರರು ಈಗಷ್ಟೇ ಸಂದೇಶವನ್ನು ರವಾನಿಸಿದ್ದಾರೆ.

সমার্থক : ಸುದ್ಧಿಗಾರ


অন্যান্য ভাষায় অনুবাদ :

वह जो किसी विशेष स्थान का समाचार लिखकर समाचारपत्र, पत्रिका आदि में छपने के लिए भेजता हो या जो सीधे दूरदर्शन पर समाचार देता हो या भेजता हो।

हमारे संवाददाता ने अभी-अभी संदेश भेजा है कि कुख्यात तस्कर वीरप्पन मारा गया।
अखबारनवीस, अख़बारनवीस, खबरनवीस, खबरी, ख़बरनवीस, ख़बरी, पत्रकार, रिपोर्टर, संवाददाता, सम्वाददाता

A person who investigates and reports or edits news stories.

newsman, newsperson, reporter

অর্থ : ಸಮಾಚಾರ ಅಥವಾ ಸುದ್ದಿ ನೀಡುವವ

উদাহরণ : ಸ್ಥಳೀಯ ಸುದ್ಧಿಗಾರರ ಪ್ರಕಾರ ಈ ಸುದ್ಧಿ ಸತ್ಯ.

সমার্থক : ಸುದ್ಧಿಗಾರ


অন্যান্য ভাষায় অনুবাদ :

पैसे के बदले में गोपनीय जानकारी या ख़बर देनेवाला व्यक्ति।

ख़बरी अभी तक गन्तव्य स्थल तक पहुँचा नहीं है।
खबरी, ख़बरी, मुखबिर, मुख़बिर

A person who investigates and reports or edits news stories.

newsman, newsperson, reporter

অর্থ : ವೃತ್ತಾಂತ ಅಥವಾ ಚಲನ ವಲನಗಳ ಬಗೆಗೆ ವರ್ಣನೆ ಮಾಡುವ ವ್ಯಕ್ತಿ

উদাহরণ : ಶ್ಯಾಮ್ ಮೋಹನ್ ಒಬ್ಬ ವರಿಷ್ಠ ವರದಿಗಾರರು.

সমার্থক : ಸುದ್ದಿಗಾರ


অন্যান্য ভাষায় অনুবাদ :

वृतांत या हाल आदि का वर्णन करनेवाला व्यक्ति।

श्याम मोहन जी एक वरिष्ठ वार्ताकार हैं।
वार्ताकार