অর্থ : ಮಾತಿನ ಮೂಲಕ ವ್ಯಕ್ತಪಡಿಸುವುದು
উদাহরণ :
ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.
অন্যান্য ভাষায় অনুবাদ :
অর্থ : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು
উদাহরণ :
ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.
অন্যান্য ভাষায় অনুবাদ :
(language) communication by word of mouth.
His speech was garbled.অর্থ : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
উদাহরণ :
ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
সমার্থক : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ಮಾತು, ಶಪತಮಾಡು, ಶಪಥ
অন্যান্য ভাষায় অনুবাদ :
A solemn promise, usually invoking a divine witness, regarding your future acts or behavior.
They took an oath of allegiance.অর্থ : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ
উদাহরণ :
ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.
অন্যান্য ভাষায় অনুবাদ :
A verbal commitment by one person to another agreeing to do (or not to do) something in the future.
promiseঅর্থ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
উদাহরণ :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
সমার্থক : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ಸಂಧಾನ, ಸಂಧಿ, ಸ್ನೇಹ
অন্যান্য ভাষায় অনুবাদ :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।অর্থ : ಮಾತನಾಡು ಅಥವಾ ಹೇಳುವಂತಹ ಶಕ್ತಿ
উদাহরণ :
ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.
অন্যান্য ভাষায় অনুবাদ :