অর্থ : ಯಾವುದೋ ಪ್ರಾಣಿಯ ಒಂದು ಕೊಂಬು ಕೆಳಕ್ಕೆ ಬಾಗಿದ್ದು ಮತ್ತು ಇನ್ನೊಂದು ಮೇಲೆಕ್ಕೆ ಇರುವಂತಹ
উদাহরণ :
ಮಹೇಶನ ಹತ್ತಿರ ವಕ್ರವಾದ ಕೊಂಬುಳ್ಳ ಒಂದು ಎತ್ತು ಇದೆ.
সমার্থক : ವಕ್ರವಾದ ಕೊಂಬುಳ್ಳ, ವಕ್ರವಾದ ಕೊಂಬುಳ್ಳಂತ, ವಕ್ರವಾದ ಕೊಂಬುಳ್ಳಂತಹ, ವಕ್ರವಾದ ಕೋಡುಗಳಿರುವ, ವಕ್ರವಾದ ಕೋಡುಗಳಿರುವಂತ, ವಕ್ರವಾದ ಕೋಡುಗಳಿರುವಂತಹ, ವಕ್ರವಾದ ಕೋಡುಳ್ಳಂತ, ವಕ್ರವಾದ ಕೋಡುಳ್ಳಂತಹ
অন্যান্য ভাষায় অনুবাদ :