পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಂದನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಂದನೆ   ನಾಮಪದ

অর্থ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

উদাহরণ : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

সমার্থক : ಅಭಿವಂದನೆ, ಪ್ರಾರ್ಥನೆ, ಸ್ತುತಿ, ಸ್ತೋತ್ರ


অন্যান্য ভাষায় অনুবাদ :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

অর্থ : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ

উদাহরণ : ಅವನು ಗುರುಗಳಿಗೆ ವಂದಿಸಿದನು.

সমার্থক : ನಮಸ್ಕಾರ, ಪ್ರಣಾಮ


অন্যান্য ভাষায় অনুবাদ :

पैर छूकर आदरपूर्वक अभिवादन करने की क्रिया।

उसने गुरुजी को प्रणाम किया।
आनति, पालागन, प्रणाम

অর্থ : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ

উদাহরণ : ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.

সমার্থক : ಪ್ರಾರ್ಥನೆ, ಸ್ತುತಿ


অন্যান্য ভাষায় অনুবাদ :

वह रचना जिसमें किसी की स्तुति, प्रशंसा आदि की गई हो और जो प्रार्थना करते समय पढ़ी जाती हो।

इस पुस्तक में हर देव की प्रार्थना दी गई है।
इस पुस्तक का पहला अध्याय ही प्रार्थना है।
प्रार्थना, वंदना, वन्दना, स्तुति

A fixed text used in praying.

prayer

অর্থ : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ

উদাহরণ : ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.

সমার্থক : ಅಭಿವಂದನೆ, ಅಭಿವಾದನ, ಪ್ರಣಾಮ


অন্যান্য ভাষায় অনুবাদ :

किसी के प्रति आदर भाव दिखाने की क्रिया।

मुख्य अतिथि के अभिवादन के बाद कार्यक्रम शुरू हुआ।
अभिवंदन, अभिवंदना, अभिवन्दन, अभिवन्दना, अभिवाद, अभिवादन, आदाब, बंदगी, बन्दगी

An act of honor or courteous recognition.

A musical salute to the composer on his birthday.
salutation, salute

অর্থ : ನಮಸ್ಕಾರ ಮಾಡುತ್ತಾ ಬಾಗುವುದು

উদাহরণ : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.

সমার্থক : ನಮನ, ನಮಸ್ಕಾರ, ಬಾಗುವಿಕೆ


অন্যান্য ভাষায় অনুবাদ :

नमस्कार करते हुए झुकने की क्रिया।

शहीदों को हमारा सादर नमन।
नमन