অর্থ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
উদাহরণ :
ಅವನು ಜನರನ್ನು ವಂಚಿಸುತ್ತಾನೆ.
সমার্থক : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ಸುಲಿದುಕೊಳ್ಳು
অন্যান্য ভাষায় অনুবাদ :
অর্থ : ಯಾರದ್ದಾದರು ಮಾತು, ಕಥೆ ಮೊದಲಾದವುಗಳನ್ನು ಅಸತ್ಯವೆಂದು ಹೇಳುವುದು
উদাহরণ :
ಅವನು ನನ್ನ ಮಾತನ್ನು ಸುಳ್ಳೆಂದು ಹೇಳಿದನು.
সমার্থক : ಸುಳ್ಳು ಹೇಳಿ ಮೋಸಮಾಡು, ಸುಳ್ಳೆಂದು ಹೇಳು
অন্যান্য ভাষায় অনুবাদ :
অর্থ : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
উদাহরণ :
ಅವನು ನನಗೆ ಮೋಸಮಾಡಿದ
সমার্থক : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ಮೋಸಮಾಡು
অন্যান্য ভাষায় অনুবাদ :
किसी के साथ कपटपूर्ण व्यवहार करना।
उसने मुझे छला।