অর্থ : ರಸಿಕನಾಗುವ ಸ್ಥಿತಿ ಅಥವಾ ಭಾವನೆ
উদাহরণ :
ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ
সমার্থক : ಭೋಗ, ಮೋಜು, ರಸಿಕ, ರಸಿಕತೆ, ವಿಲಾಸ, ವಿಲಾಸಮಯ, ಶೃಂಗಾರ, ಷೋಕಿಲಾಲ, ಸರಸ, ಸ್ತ್ರೇಲೋಲ
অন্যান্য ভাষায় অনুবাদ :
रसिक होने की अवस्था या भाव।
कई राजाओं ने रसिकता के मद में अपने राज्य खो दिए।The property of being lush and abundant and a pleasure to the senses.
lushness, luxuriance, voluptuousness