পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲೋಟಿ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲೋಟಿ ಮಾಡು   ಕ್ರಿಯಾಪದ

অর্থ : ಅನುಚಿತ ರೂಪದಲ್ಲಿ ಹಣವನ್ನು ಪಡೆಯುವ ಪ್ರಕ್ರಿಯೆ

উদাহরণ : ಇಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಡೋನೇಷನ್ ಎಂಬ ಹೆಸರಿನಲ್ಲಿ ಶಿಕ್ಷಣದ ಸಂಸ್ಥೆಗಳು ಲೋಟಿ ಮಾಡುತ್ತಿದೆ.


অন্যান্য ভাষায় অনুবাদ :

अनुचित रूप से लेना।

आजकल बच्चों को दाखिला देने के लिए डोनेशन के नाम पर शिक्षण संस्थाएँ लूट रही हैं।
लूटना

অর্থ : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

উদাহরণ : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

সমার্থক : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ದೋಚು


অন্যান্য ভাষায় অনুবাদ :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

অর্থ : ಬಲವಂತವಾಗಿ ತನ್ನ ಕಡೆಗೆ ಸೆಳೆಯುವ ಪ್ರಕ್ರಿಯೆ

উদাহরণ : ಇಲ್ಲಿನ ಪ್ರಾಕೃತಿ ಸೌಂದರ್ಯವು ಮನಸ್ಸನ್ನು ಸೂರೆ ಮಾಡಿದೆ.

সমার্থক : ಕೂಳ್ಳೆ ಹೊಡೆ, ಪರವಶಗೊಳಿಸು, ಸೂರೆ ಮಾಡು


অন্যান্য ভাষায় অনুবাদ :

बरबस अपने वश में कर लेना।

यहाँ की प्राकृतिक सुंदरता मन को हर लेती है।
हरना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

অর্থ : ಬಹಳಷ್ಟು ಬೆಲೆ ಹೆಚ್ಚಿಸುವ ಪ್ರಕ್ರಿಯೆ

উদাহরণ : ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕರು ಬೆಲೆಗಳನ್ನು ಹೆಚ್ಚಿಸಿ ಜನರನ್ನು ಲೋಟಿ ಮಾಡುತ್ತಿದ್ದಾರೆ.


অন্যান্য ভাষায় অনুবাদ :

बहुत दाम लेना।

आज-कल के दूकानदार ग्राहकों को लूट रहे हैं।
ठगना, लूटना

Rip off. Ask an unreasonable price.

fleece, gazump, hook, overcharge, pluck, plume, rob, soak, surcharge