পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲಿಂಗರಹಿತವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲಿಂಗರಹಿತವಾದ   ಗುಣವಾಚಕ

অর্থ : ಯಾವ ಶಬ್ಧದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕ ಲಿಂಗ ಮುಂತಾದ ಲಿಂಗ ಸೂಚಕ ಅಂಶಗಳಿಲ್ಲವೋ

উদাহরণ : ನೀವು, ನಾವು, ನಾನು, ತಾನು ಮುಂತಾದವು ಲಿಂಗರಹಿತ ಸೂಚಕ ಶಬ್ಧಗಳು.

সমার্থক : ಲಿಂಗರಹಿತ, ಲಿಂಗರಹಿತವಾದಂತ, ಲಿಂಗರಹಿತವಾದಂತಹ


অন্যান্য ভাষায় অনুবাদ :

जिसमें लिंग का सूचक तत्त्व न हो और इसी लिए जो दोनों लिगों में समान रूप से प्रयुक्त होता हो (शब्द)।

तुम, वह, हम आदि अलिंग शब्द हैं।
अलिंग, अलिङ्ग

Of grammatical gender.

`it' is the third-person singular neuter pronoun.
neuter

অর্থ : ಯಾವುದರಲ್ಲಿ ಯಾವುದೇ ಲಿಂಗ (ಸ್ತ್ರೀ ಪುರುಷನ ಚಿಹ್ನೆ ಅಥವಾ ಯಾವುದೇ ಪ್ರಕಾರದ ಲಕ್ಷಣ) ವಿಲ್ಲವೋ

উদাহরণ : ಅಲಿಂಗ ಶಿವನಲ್ಲಿ ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಮಹಾಭೂತ, ಮನಸ್ಸು ಮತ್ತು ಸ್ಥೂಲವಾದ ಸೂಕ್ಷ್ಮ ಜಗತ್ತು ಉತ್ಪನ್ನವಾಗುತ್ತದೆ.

সমার্থক : ಅಲಿಂಗ, ಲಿಂಗರಹಿತ, ಲಿಂಗರಹಿತವಾದಂತ, ಲಿಂಗರಹಿತವಾದಂತಹ


অন্যান্য ভাষায় অনুবাদ :

जिसमें कोई लिंग (स्त्री पुरुष का चिह्न अथवा किसी प्रकार का लक्षण) न हो।

अलिंग शिव से पंच ज्ञानेन्द्रियाँ, पंच कर्मेन्द्रियाँ, पंच महाभूत, मन और स्थूल सूक्ष्म जगत उत्पन्न होता है।
अलिंग, अलिङ्ग, लिंगरहित, लिङ्गरहित

Having no or imperfectly developed or nonfunctional sex organs.

neuter, sexless