পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲಾಕರ್ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲಾಕರ್   ನಾಮಪದ

অর্থ : ಪೆಟ್ಟಿಗೆಯ ತರಹದ ಒಂದು ವಸ್ತು ಅದರಲ್ಲಿ ಬೆಲೆ ಬಾಳುವಂತಹ ವಸ್ತುವನ್ನು ಇಡುತ್ತಾರೆ

উদাহরণ : ಶೇಠ್ ಜೀ ತನ್ನ ಎಲ್ಲಾ ಹಣವನ್ನು ಲಾಕರ್ ನಲ್ಲಿ ಇಡುತ್ತಾರೆ.


অন্যান্য ভাষায় অনুবাদ :

बक्से की तरह का एक आधान जिसमें कीमती वस्तुएँ रखते हैं।

सेठ जी अपना सारा पैसा लाकर में रखते हैं।
लॉकर

A storage compartment for clothes and valuables. Usually it has a lock.

cabinet, locker, storage locker

অর্থ : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ

উদাহরণ : ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.

সমার্থক : ಬ್ಯಾಂಕ್ ಲಾಕರ್


অন্যান্য ভাষায় অনুবাদ :

बैंक का लाकर जिसमें लोग कुछ मूल्य देकर अपने कीमती सामान आदि रख सकते हैं।

शीला अपने सारे गहने बैंक लॉकर में रखती है।
बैंक लॉकर, लॉकर

A storage compartment for clothes and valuables. Usually it has a lock.

cabinet, locker, storage locker

অর্থ : ದುಡ್ಡು-ಕಾಸನ್ನಿಡುವ ಕಬ್ಬಿಣ್ದ ಚಿಕ್ಕ ಪೆಟ್ಟಿಗೆ

উদাহরণ : ಅವನು ತನ್ನ ಹಣವನ್ನು ತಿಜೋರಿಯಲ್ಲಿಡುತ್ತಾನೆ.

সমার্থক : ತಿಜೋರಿ


অন্যান্য ভাষায় অনুবাদ :

लोहे की वह संदूक या छोटी अलमारी जिसमें रुपये आदि रखे जाते हैं।

वह अपने पैसे तिजोरी में रखता है।
तिजोरी, तिजौरी

Strongbox where valuables can be safely kept.

safe