অর্থ : ಒಂದು ಪ್ರಕಾರದ ವೃಕ್ಷ ಅದರ ಸುಗಂಧಬರಿತವಾದ ತೊಗಟೆಯನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
উদাহরণ :
ಕೇರಳಾದಲ್ಲಿ ದಾಲಚಿನ್ನಿಯ ಬೇಸಾಯವನ್ನು ಮಾಡುತ್ತಾರೆ.
সমার্থক : ದಾಲಚಿನ್ನಿ, ದಾಲಚಿನ್ನಿ ಗಿಡ
অন্যান্য ভাষায় অনুবাদ :
Tropical Asian tree with aromatic yellowish-brown bark. Source of the spice cinnamon.
ceylon cinnamon, ceylon cinnamon tree, cinnamomum zeylanicum, cinnamon