পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಲಕ್ಷಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಲಕ್ಷಣ   ನಾಮಪದ

অর্থ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

উদাহরণ : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

সমার্থক : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಸ್ವಭಾವ


অন্যান্য ভাষায় অনুবাদ :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

অর্থ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

উদাহরণ : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

সমার্থক : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ವಿಮರ್ಶೆ, ಶೋಧನೆ


অন্যান্য ভাষায় অনুবাদ :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

অর্থ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ

উদাহরণ : ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.

সমার্থক : ಗುರುತು, ಚಿಹ್ನೆ


অন্যান্য ভাষায় অনুবাদ :

शरीर पर का कोई शुभ या अशुभ चिह्न।

नवजात शिशु के शरीर पर के कई लक्षण अति उत्तम हैं।
जटु, लक्षण

A blemish on the skin that is formed before birth.

birthmark, nevus

অর্থ : ಯಾವುದೇ ವ್ಯಕ್ತಿ, ವಸ್ತು ಸಂಗತಿಗಳ ಹೊರ ಚಹರೆ, ಒಳ ಚಹರೆ, ಗುಣ ಮುಂತಾದವುಗಳನ್ನು ಸ್ಥೂಲವಾಗಿ ಹೇಳುವುದು

উদাহরণ : ಅವನು ಲಕ್ಷಣ ಇರುವ ಹುಡುಗಿಯನ್ನು ಮದುವೆಯಾದ.

সমার্থক : ಗುಣ


অন্যান্য ভাষায় অনুবাদ :

किसी वस्तु में पाई जानेवाली वह विशेष बात या तत्व जिसके द्वारा वह दूसरी वस्तु से अलग मानी जाए।

हर वस्तु के कुछ लक्षण होते हैं।
अभिज्ञान, आचरण, ख़ासियत, खासियत, गुण, गुण-धर्म, निशानी, पहचान, पहिचान, फीचर, लक्षण, विशिष्टता, विशेषता, वैशिष्ट्य, सत्त्व, सत्व, सस्य, सिफत, सिफ़त

An abstraction belonging to or characteristic of an entity.

attribute

ಲಕ್ಷಣ   ಗುಣವಾಚಕ

অর্থ : ರೋಗಗಳ ಲಕ್ಷಣಕ್ಕೆ ಸಂಬಂಧಿಸಿದ

উদাহরণ : ವೈದ್ಯನು ರೋಗದ ಲಕ್ಷಣಗಳನ್ನು ಪತ್ತೆ ಮಾಡಲು ರೋಗಿಗೆ ರಕ್ತ ಪರೀಕ್ಷ ಮಾಡಿಕೊಳ್ಳಲು ಹೆಳಿದರು.


অন্যান্য ভাষায় অনুবাদ :

लक्षण संबंधी।

चिकित्सक ने रोग की लाक्षणिक जानकारी प्राप्त करने के लिए रोगी को खून की जाँच कराने की परामर्श दी।
लाक्षणिक