পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರೈತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರೈತ   ನಾಮಪದ

অর্থ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ

উদাহরণ : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.

সমার্থক : ಅನ್ನದಾತ, ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ವ್ಯವಸಾಯಗಾರ


অন্যান্য ভাষায় অনুবাদ :

हल चलानेवाला व्यक्ति।

हलवाहा खेत जोतते समय गीत गा रहा था।
हरवाह, हरवाहा, हलवाह, हलवाहा

A man who plows.

ploughman, plower, plowman

অর্থ : ಬೀಜಗಳನ್ನು ಬಿತ್ತನೆ ಮಾಡುವ ವ್ಯಕ್ತಿ

উদাহরণ : ಬೀಜ ಬಿತ್ತುವವನು ಹೊಲದಲ್ಲಿ ಬೀಜ ಬಿತ್ತುತ್ತಿದ್ದಾನೆ.

সমার্থক : ಬಿತ್ತನೆ ಮಾಡುವವ, ಬೀಜ ಬಿತ್ತುವವ


অন্যান্য ভাষায় অনুবাদ :

बीज बोनेवाला व्यक्ति।

वापक खेत में बीज छिटक रहा है।
निवापक, बुआई कर्मी, बुआईकर्ता, बोनेवाला, वपनकर्ता, वपनकर्त्ता, वापक

Someone who sows.

sower

অর্থ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ

উদাহরণ : ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.

সমার্থক : ಆರಂಭಗಾರ, ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ವ್ಯವಸಾಯಗಾರ, ವ್ಯವಸಾಯದಾರ


অন্যান্য ভাষায় অনুবাদ :

वह व्यक्ति जो कृषि या खेती करता हो।

किसान रात-दिन मेहनत करके अन्न उपजाते हैं।
काश्तकार, किसान, कृषक, खेतिहर, भूमिजीवी

A person who operates a farm.

farmer, granger, husbandman, sodbuster