অর্থ : ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ
উদাহরণ :
ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.
অন্যান্য ভাষায় অনুবাদ :
तीन पहियों की एक छोटी सवारी गाड़ी जिसे आदमी साइकिल की तरह पैडल मारकर चलाता है।
वृद्ध रिक्शा चालक रिक्शा चलाते समय हाँफ रहा था।অর্থ : ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ
উদাহরণ :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.
অন্যান্য ভাষায় অনুবাদ :
दो पहियों की सवारी गाड़ी जिसे एक आदमी पैदल ही खींचता है।
आज के वैज्ञनिक युग में भी कोलकता की सड़कों पर कुछ लोगों को रिक्शा खींचते हुए देखा जा सकता है।অর্থ : ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ
উদাহরণ :
ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.
সমার্থক : ಆಟೋ ರಿಕ್ಷಾ, ಆಟೋ-ರಿಕ್ಷಾ
অন্যান্য ভাষায় অনুবাদ :
तीन पहियों की एक यंत्रचालित सवारी गाड़ी।
आई आई टी पवई से अंधेरी जाने के लिए हमने एक रिक्शा लिया।A conveyance that transports people or objects.
vehicle