অর্থ : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ
উদাহরণ :
ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.
অন্যান্য ভাষায় অনুবাদ :
অর্থ : ಕಾರ್ತಿಕ ಮಾಸದಲ್ಲಿ ವೃಂದಾವನದಲ್ಲಿ ನೃತ್ಯವನ್ನು ಮಾಡಿ ಮಾಡುವಂತಹ ಕೃಷ್ಣನ ಉತ್ಸವ
উদাহরণ :
ಈ ಜನರು ಸಂತೋಷದಿಂದ ರಾಸದಲ್ಲಿ ಭಾಗಿಗಳಾಗುತ್ತಿದ್ದಾರೆ.
অন্যান্য ভাষায় অনুবাদ :
कार्तिक के महीने में घेरे में नृत्य करके मनाया जानेवाला कृष्ण उत्सव।
सभी लोग खुशी-खुशी रास में भाग ले रहे हैं।