পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಾಜಕುಮಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಾಜಕುಮಾರಿ   ನಾಮಪದ

অর্থ : ರಾಜನ ಮಗಳು

উদাহরণ : ರಾಜಕುಮಾರಿಯ ಇಚ್ಚೆಯ ವಿರುದ್ಧವಾಗಿ ರಾಜನು ಅವಳ ಮದುವೆ ಮಾಡಿದನು.

সমার্থক : ರಾಜನ ಮಗಳು, ರಾಜಪುತ್ರಿ

অর্থ : ಅವಳು ರಾಜನ ಮಗಳು ಅಥವಾ ರಾಜ ಪರಿವಾರದ ಕನ್ಯೆ

উদাহরণ : ರಾಜನು ಅವಳ ಮಗಳನ್ನು ಒಬ್ಬ ರೈತನಿಗೆ ಕೊಟ್ಟು ವಿವಾಹಮಾಡಿದನು.

সমার্থক : ಅರಸನಮಗಳು, ಅರಸಪುತ್ರಿ, ಕ್ಷತ್ರಿಯಕುಮಾರಿ, ಕ್ಷತ್ರಿಯನಮಗಳು, ಕ್ಷತ್ರಿಯಪುತ್ರಿ, ರಾಜಕನ್ಯೆ, ರಾಜನಪುತ್ರಿ, ರಾಜನಮಗಳು


অন্যান্য ভাষায় অনুবাদ :

वह जो राजा की पुत्री हो या राज परिवार की कन्या।

राजा ने राजकुमारी की शादी एक किसान से कर दी।
निशांधी, निशान्धी, नृपसुता, नृपात्मजा, राजकन्या, राजकुमारी, राजपुत्री, शहज़ादी, शहजादी, शाहज़ादी, शाहजादी

A female member of a royal family other than the queen (especially the daughter of a sovereign).

princess