পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಹಸ್ಯ ಮಾರ್ಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಹಸ್ಯ ಮಾರ್ಗ   ನಾಮಪದ

অর্থ : ಯಾರಿಗೂ ತಿಳಿಯದಿರದ ಒಂದು ಮಾರ್ಗ, ಕೇವಲ ಅದರ ಬಗ್ಗೆ ಸಂಬಂಧಿಸಿದ ಜನರಿಗೆ ಮಾತ್ರ ತಿಳಿದಿರುತ್ತದೆ

উদাহরণ : ಕೋಟೆಯ ಮೇಲೆ ಶತ್ರುಗಳು ಮಾಡಿರುವ ದಾಳಿಯನ್ನು ನೋಡಿ ರಾಜನು ಗುಪ್ತ ಮಾರ್ಗದಿಂದ ಹೊರಗೆ ಬಂದನು.

সমার্থক : ಗುಟ್ಟಾದ ಮಾರ್ಗ, ಗುಟ್ಟಾದ-ಮಾರ್ಗ, ಗುಪ್ತ ಮಾರ್ಗ, ಗುಪ್ತ-ಮಾರ್ಗ, ರಹಸ್ಯ-ಮಾರ್ಗ


অন্যান্য ভাষায় অনুবাদ :

वह मार्ग जो सबकी नज़र में न हो बल्कि सिर्फ उसके बारे में उससे संबंधित लोगों को ही पता हो।

किले को शत्रुओं द्वारा घिरा देखकर राजा गुप्त मार्ग से बाहर निकल गए।
ख़ुफ़िया रास्ता, खुफिया रास्ता, गुप्त मार्ग, चोर रास्ता

অর্থ : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ

উদাহরণ : ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.

সমার্থক : ಕಳ್ಳಕಿಂಡಿ, ಗುಪ್ತದಾರಿ, ಗುಪ್ತದ್ವಾರ


অন্যান্য ভাষায় অনুবাদ :

महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।

शत्रु को गुप्त द्वार की भनक लग गई और वह उसी रास्ते से महल में प्रवेश हो गया।
अंतर्द्वार, अन्तर्द्वार, अपद्वार, कूट द्वार, कूट-द्वार, कूटद्वार, ख़ुफ़िया दरवाज़ा, खिड़की, खुफिया दरवाजा, गुप्त द्वार, गुप्त-द्वार, गुप्तद्वार, चोर दरवाज़ा, चोर दरवाजा, चोर-दरवाज़ा, चोर-दरवाजा, चोर-द्वार, चोरदरवाज़ा, चोरदरवाजा, चोरद्वार, पक्ष द्वार