পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಕ್ತವಿಲ್ಲದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಕ್ತವಿಲ್ಲದಂತಹ   ಗುಣವಾಚಕ

অর্থ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ

উদাহরণ : ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.

সমার্থক : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತಹೀನ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ


অন্যান্য ভাষায় অনুবাদ :

जिसमें खून की कमी हो।

अरक्तक व्यक्ति मूर्छित होकर गिर पड़ा।
अनीमिक, अरक्तक, अल्परक्तक, एनीमिक

Relating to anemia or suffering from anemia.

anaemic, anemic

অর্থ : ಯಾವುದರಲ್ಲಿ ರಕ್ತವಿಲ್ಲವೋ

উদাহরণ : ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.

সমার্থক : ನೆತ್ತರಿಲ್ಲದ, ರಕ್ತರಹಿತ, ರಕ್ತರಹಿತವಾದ, ರಕ್ತರಹಿತವಾದಂತ, ರಕ್ತರಹಿತವಾದಂತಹ, ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತಶೂನ್ಯ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ


অন্যান্য ভাষায় অনুবাদ :

जिसमें रक्त न हो।

प्राण निकलने के बाद इस अरक्त शरीर को जला या दफ़ना दिया जाता है।
अरक्त, अलोहित, रक्तरहित, रक्तशून्य

Destitute of blood or apparently so.

The bloodless carcass of my Hector sold.
bloodless, exsanguine, exsanguinous

অর্থ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು

উদাহরণ : ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.

সমার্থক : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ


অন্যান্য ভাষায় অনুবাদ :

जिसमें रुधिर न हो या रुधिर की कमी हो।

अस्पताल में एक रक्तहीन व्यक्ति को रक्त की आवश्यकता है।
रक्तहीन, रुधिरहीन

Free from blood or bloodshed.

Bloodless surgery.
A bloodless coup.
bloodless