পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಂಗಮಂಚ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಂಗಮಂಚ   ನಾಮಪದ

অর্থ : ನಾಟ್ಯಶಾಲೆ ಮುಂತಾದವುಗಳಲ್ಲಿ ವಿಶೇಷತೆ: ಆ ಸ್ಥಾನದಲ್ಲಿ ನಟ, ನಟಿ ಮುಂತಾದವರು ಅಭಿನಯ ಮಾಡುವರು

উদাহরণ : ನಾನು ರಂಗಮಂಚದ ಹತ್ತಿರದಲ್ಲೆ ಕುಳಿತುಕೊಂಡು ನಾಟಕ ನೋಡಿ ಆನಂದಿಸುತ್ತಿದ್ದೆ

সমার্থক : ಅಭಿನಯದ ಸ್ಥಳ, ನಾಟಕದ ಮಂಚ, ರಂಗ ಮಂಟಪ, ರಂಗ ಸ್ಥಳ ರಂಗಾಯಣ, ರಂಗಭೂಮಿ, ರಂಗಮಧ್ಯ