সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗ್ರೀಸ್ ದೇಶದ, ಯೂನಾನ ದೇಶದ ಅಥವಾ ಆ ದೇಶದ ಜನರು ಆಡುವ ಭಾಷೆ
উদাহরণ : ಆಟಿಕ್, ಪಶ್ಚಿಮ ಏಷ್ಯಮೈನರ್, ಅಯೋನಿಯಾ ದ್ವೀಪದಲ್ಲಿ ಯೂನಾನಿ ಭಾಷೆ ಬಳಕೆಯಲ್ಲಿದೆ.
সমার্থক : ಗ್ರೀಕ್ ಭಾಷೆ, ಗ್ರೀಕ್-ಭಾಷೆ, ಯೂನಾನೀ ಭಾಷೆ, ಯೂನಾನೀ-ಭಾಷೆ
অন্যান্য ভাষায় অনুবাদ :हिन्दी English
यूनान की भाषा।
The Hellenic branch of the Indo-European family of languages.
অর্থ : ಗ್ರೀಕ್ ನ ಯೂನಾನಿಯಾ ದೇಶದ ಜನ ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದು
উদাহরণ : ಯೂನಾನಿಯನ್ ಸಂಸ್ಕೃತಿಯಲ್ಲಿ ಹೆಲೆನಿಕ್ ಜನಾಂಗಕ್ಕೆ ಸೇರಿದ ಆದಿ ಮಾನವರ ಕುರುಹುಗಳಿವೆ.
সমার্থক : ಗ್ರೀಕ್
অন্যান্য ভাষায় অনুবাদ :हिन्दी
जो यूनान, वहाँ के निवासी, भाषा, संस्कृति इत्यादि से संबंधित हो या यूनान देश का हो।
ইনস্টল