অর্থ : ಯೌವನದಲ್ಲಿರುವ ಹೆಣ್ಣು
উদাহরণ :
ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
সমার্থক : ತರುಣಿ
অন্যান্য ভাষায় অনুবাদ :
An adult female person (as opposed to a man).
The woman kept house while the man hunted.অর্থ : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ
উদাহরণ :
ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.
সমার্থক : ಮಧ್ಯ ವಯಸ್ಕ ಮಹಿಳೆ
অন্যান্য ভাষায় অনুবাদ :
অর্থ : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
উদাহরণ :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
অন্যান্য ভাষায় অনুবাদ :