পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಯುದ್ಧಭೂಮಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಯುದ್ಧಭೂಮಿ   ನಾಮಪದ

অর্থ : ಎರಡು ರಾಜ್ಯ ಅಥವಾ ಎರಡು ದೇಶದವರು ಪರಸ್ಪರ ಅಧಿಕಾರಕ್ಕಾಗಿ ಅಥವಾ ಇನ್ನೊಬ್ಬರನ್ನು ಜಯಿಸಿ ಆಕ್ರಮಿಸುವುದಕ್ಕಾಗಿ ಮುಂತಾದ ಕಾರಣಗಳಿಗಾಗಿ ಜರುಗುವ ಯುದ್ಧ ನಡೆಯುವ ಸ್ಥಳ

উদাহরণ : ಅವನು ಅಂತಿಮ ಕ್ಷಣದವರೆಗೂ ರಣರಂಗದಲ್ಲಿ ಸ್ಥಿರವಾಗಿಯೇ ನಿಂತನು. ಪ್ರಾಚೀನ ಕಾಲದಲ್ಲಿ ಯುದ್ಧರಂಗಕ್ಕಾಗಿಯೇ ಮೀಸಲಾದ ವಿಶಾಲ ಬಯಲು ಇರುತ್ತಿತ್ತು.

সমার্থক : ಯುದ್ಧರಂಗ, ರಣರಂಗ, ಸಮರಾಂಗಣ


অন্যান্য ভাষায় অনুবাদ :

A region where a battle is being (or has been) fought.

They made a tour of Civil War battlefields.
battlefield, battleground, field, field of battle, field of honor