অর্থ : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ
উদাহরণ :
ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.
সমার্থক : ಯಾವ ಬಗೆಯಲ್ಲಿ, ಯಾವ ರೀತಿಯಲ್ಲಿ, ಯಾವ ವಿಧದಲ್ಲಿ, ಹೇಗೆ
অন্যান্য ভাষায় অনুবাদ :
অর্থ : ಯಾವುದಾದರೊಂದು ಕೆಲಸ ಇಲ್ಲವೇ ಘಟನೆಯ ನಡೆಯುವಿಕೆಯ ಅನಿಶ್ಚಿತ ರೀತಿ
উদাহরণ :
ನಮ್ಮ ಕಷ್ಟವನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ.
সমার্থক : ಯಾವ ರೀತಿಯಲ್ಲಿ, ಯಾವ ವಿಧದಲ್ಲಿ, ಹೇಗೆ
অন্যান্য ভাষায় অনুবাদ :
किस तरह से।
हम आपको कैसे बताएँ कि हम कितने परेशान हैं।