অর্থ : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
উদাহরণ :
ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.
সমার্থক : ಏಲಕ್ಕಿ, ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಗಿಡ
অন্যান্য ভাষায় অনুবাদ :
एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।
मोहन ने चाय को स्वादिष्ट बनाने के लिए उसमें इलायची और अदरक डाला।