অর্থ : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ
উদাহরণ :
ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.
সমার্থক : ತೆಪ್ಪಗಿರುವುದು, ನಿಶ್ಯಬ್ದತೆ, ಸುಮ್ಮನಾಗುವಿಕೆ
অন্যান্য ভাষায় অনুবাদ :
The state of being silent (as when no one is speaking).
There was a shocked silence.অর্থ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ
উদাহরণ :
ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.
সমার্থক : ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತ, ಮೌನವ್ರತದಂತ, ಮೌನವ್ರತದಂತಹ
অন্যান্য ভাষায় অনুবাদ :