অর্থ : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು
উদাহরণ :
ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.
অন্যান্য ভাষায় অনুবাদ :
Young plant or tree grown from a seed.
seedlingঅর্থ : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ
উদাহরণ :
ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.
অন্যান্য ভাষায় অনুবাদ :
A newly grown bud (especially from a germinating seed).
sprout