অর্থ : ಫಸಲು ಬೆಳೆಯುತ್ತಿರುವಾಗಲೆ ಮುಂಗಡ ಹಣ್ಣವನ್ನು ನೀಡಿ ಅದನ್ನು ಖರೀದಿಸುವುದು
উদাহরণ :
ರೈತನು ಬೆಳೆಯುತ್ತಿದ್ದ ಫಸಲನ್ನು ಖರೀದಿಸಲು ಸೇಟ್ ಮುಂಗಡವಾಗಿ ಅವನಿಗೆ ಐದು ಸಾವರ ರೂಪಾಯಿಗಳನ್ನು ನೀಡಿದ.
সমার্থক : ಮುಂಗಡ ಕೊಟ್ಟ ಹಣ, ಮುಂಚಿತವಾಗಿ ಕೊಟ್ಟಹಣ
অন্যান্য ভাষায় অনুবাদ :