অর্থ : ಯಾವುದೇ ಘಟನೆಯ ಮೊದಲಿನಿಂದ ಕಡೆಯವರೆಗಿನ ಘಟನಾವಳಿಗೆ ಸಂಬಂಧಿಸಿದಂತಹ
উদাহরণ :
ಅವನು ಆ ಘಟನೆಯನ್ನು ಆದ್ಯಂತದವರೆಗೆ ಒಂದಿಷ್ಟೂ ಬಿಡದೆ ವರ್ಣನೆ ಮಾಡಿದ.
সমার্থক : ಆದಿಯಿಂದ ಅಂತ್ಯದವರೆಗೆ, ಆದ್ಯಂತ, ಆದ್ಯಂತದವರೆಗೆ, ತುದಿಯಿಂದ ಮೊದಲವರೆಗೆ
অন্যান্য ভাষায় অনুবাদ :
शुरू से अंत तक।
उसने एक घटना का आद्योपांत वर्णन किया।