পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೈಲು ಗಲ್ಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೈಲು ಗಲ್ಲು   ನಾಮಪದ

অর্থ : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ

উদাহরণ : ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.

সমার্থক : ಮೈಲಿ ಗಲ್ಲು, ಮೈಲಿ-ಕಲ್ಲು, ಮೈಲಿ-ಗಲ್ಲು, ಮೈಲಿಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು-ಕಲ್ಲು, ಮೈಲು-ಗಲ್ಲು, ಮೈಲುಗಲ್ಲು


অন্যান্য ভাষায় অনুবাদ :

सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।

मील-पत्थर के अनुसार अब शहर केवल दो मील दूर है।
मील का पत्थर, मील पत्थर, मील-पत्थर

Stone post at side of a road to show distances.

milepost, milestone

অর্থ : ಯಾವುದೇ ಬಗೆಯ ರಾಷ್ಟ್ರದ ರಾಜಕೀಯಾತ್ಮಕ ಅಥವಾ ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚು ಸ್ಮರಿಸಿಕೊಳ್ಳಬಹುದಾದಂತಹ ಪ್ರಮುಖ ಘಟನೆ ಮತ್ತು ಆ ಘಟನೆ ನೆಡೆದ ಸಮಯ

উদাহরণ : ಸಿಪಾಯಿ ದಂಗೆ ಭಾರತದ ಹೋರಟದಲ್ಲಿ ಒಂದು ಮೈಲುಗಲ್ಲು.

সমার্থক : ಮೈಲಿ ಕಲ್ಲು, ಮೈಲಿ-ಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು-ಕಲ್ಲು


অন্যান্য ভাষায় অনুবাদ :

किसी घटना, जाति, राष्ट्र आदि के इतिहास में वह बिंदु या स्थिति जहाँ कोई नई और विशिष्ट बात हुई हो।

केपलर-10बी की खोज पृथ्वी जैसे किसी ग्रह की खोज की राह में एक मील का पत्थर है।
मील का पत्थर, मील पत्थर, मील-पत्थर

A significant event in your life (or in a project).

milestone