পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೆರವಣಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೆರವಣಿಗೆ   ನಾಮಪದ

অর্থ : ಒಂದು ಶಾಂತವಾದ ಪ್ರದೇಶದಲ್ಲಿ ಮುಂದೆ ಹೆಜ್ಜೆಯನ್ನು ಇಡುವ ಅಥವಾ ಕೆಡಹುವ ಕ್ರಿಯೆ

উদাহরণ : ಮಕ್ಕಳು ಮೈದಾನದಲ್ಲಿ ಸಮಹೆಜ್ಜೆ ಹಾಕುತ್ತಿದ್ದರು.

সমার্থক : ಏಕರೀತಿಯ ನಡಿಗೆ, ಜೋರು ನಡಗೆ, ತ್ವರಿತ ನಡಗೆ, ನಡಗೆ, ನಿಧಾನದ ನಡಿಗೆ, ಭರದ ನಡಗೆ, ಸಮಹೆಜ್ಜೆ


অন্যান্য ভাষায় অনুবাদ :

एक स्थान पर खड़े रहकर एक निश्चित अंतराल पर कदम को बारी-बारी से ऊपर उठाने तथा नीचे गिराने की क्रिया।

बालचर मैदान में कदमताल कर रहे हैं।
कदमताल, प्रयाण, मार्च

অর্থ : ವರನ ಕಡೆಯವರು ಮದುವೆ ಮಾಡಿಕೊಳ್ಳಲು ವರನನ್ನು ಸಿಂಗರಿಸಿ ವಧುವಿನ ಮನೆತನಕ ಹೋಗುವ ಮೆರವಣಿಗೆ

উদাহরণ : ದಿಬ್ಬಣ ಧರ್ಮಶಾಲೆಯಲ್ಲಿ ಬಂದು ನಿಂತಿದ್ದೆ.

সমার্থক : ದಿಬ್ಬಣ, ಮದುವೆ


অন্যান্য ভাষায় অনুবাদ :

वह समाज जो वर के साथ उसे ब्याहने के लिए सजकर वधू के घर जाता है।

बारात धर्मशाला में ठहरी है।
बरात, बारात

অর্থ : ದೇವರು, ದೇವಮಾನವರೆಂದು ಕರೆಯಿಸಿಕೊಳ್ಳುವವರ ದರ್ಶನಕ್ಕಾಗಿ ಅಸಂಖ್ಯಾತ ಜನರು ಒಂದೆಡೆ ಸೇರುವುದು

উদাহরণ : ಜನಜಂಗುಳಿಯ ಕಾರಣ ಪೋಲಿಸರು ಉತ್ಸವದಲ್ಲಿ ಲಾಠಿಚಾರ್ಜ ಮಾಡಿದರು.

সমার্থক : ಉತ್ಸವ


অন্যান্য ভাষায় অনুবাদ :

विशेषकर लोगों या वाहनों का समुदाय जो प्रदर्शन आदि के लिए क्रम में आगे बढ़ रहा हो।

पुलिस ने बिना कारण बताये जुलूस पर लाठी चार्ज कर दिया।
जलूस, जुलूस, मोरचा, मोर्चा

A procession of people walking together.

The march went up Fifth Avenue.
march

অর্থ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

উদাহরণ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

সমার্থক : ಆಡಂಬರ, ಉತ್ಸವ, ದೊಡ್ಡ ಉತ್ಸವ, ವಿಜೃಂಭಣೆ, ಸಡಗರ, ಸಮಾರಂಭ


অন্যান্য ভাষায় অনুবাদ :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity