পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೆಟ್ಟಿಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೆಟ್ಟಿಲು   ನಾಮಪದ

অর্থ : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು

উদাহরণ : ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.

সমার্থক : ಪಾವಟೊಗೆ, ಮಹಡಿ, ಸೋಪಾನ ಪಂಕ್ತಿ


অন্যান্য ভাষায় অনুবাদ :

ऊपर चढ़ने या उतरने के लिए स्थिर रूप से बनाया गया वह स्थान जिस पर एक के बाद एक पैर रखने का स्थान होता है।

मेरे घर की सीढ़ियाँ घुमावदार है।
सीढ़ी पर से पैर फिसला और वह नीचे गिर पड़ी।
अधिरोहिणी, अधिश्रयणी, ज़ीना, जीना, सीढ़ी

A way of access (upward and downward) consisting of a set of steps.

staircase, stairway

অর্থ : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ

উদাহরণ : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.

সমার্থক : ಪಾವಟಿಗೆ, ಮಹಡಿಮೆಟ್ಟಿಲು, ಮೆಟ್ಟಿಲು ಸಾಲು, ಸೋಪಾನ ಪಂಕ್ತಿ

অর্থ : ಹತ್ತಲು ಬಳಸುವ ಅಡ್ಡಪಟ್ಟಿಗಳನ್ನುಳ್ಳ ಎರಡು ಗಣೆಗಳ ಚೌಕಟ್ಟು

উদাহরণ : ಈ ಏಣಿಯ ಎರಡು ಮೆಟ್ಟಿಲುಗಳು ಮುರಿದು ಹೋಗಿದೆ.

সমার্থক : ಏಣಿ, ನಿಚ್ಚಣಿಕೆ, ಪಾವಟಿಗೆ, ಸೋಪಾನ


অন্যান্য ভাষায় অনুবাদ :

ऊपर चढ़ने या उतरने के लिए बने साधनों में पैर रखने के लिए बना प्रत्येक स्थान।

इस निसैनी की दो सीढ़ियाँ निकल गई हैं।
पायदान, पैड़ी, पैरी, पौड़ी, सीढ़ी, सोपान

Support consisting of a place to rest the foot while ascending or descending a stairway.

He paused on the bottom step.
stair, step