অর্থ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
উদাহরণ :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
সমার্থক : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಹಿಡಿ
অন্যান্য ভাষায় অনুবাদ :
অর্থ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
উদাহরণ :
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
সমার্থক : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ
অন্যান্য ভাষায় অনুবাদ :
অর্থ : ಯಾವುದೇ ವಸ್ತುವನ್ನು ಒಂದು ಬಾರಿ ಹಿಡಿಯುವಷ್ಟು ಕಡಾಯಿ, ಬಾಂಡಲೆ, ಬೀಸುವ ಕಲ್ಲು ಮುಂತಾದವುಗಳಿಹರ ಹಾಕಿ ಹುರಿಯಲು, ಬಿಸಿ ಮಾಡಲು, ಬೀಸಲು ಮುಂತಾದವುಗಳಿಗೆ ಹಾಕಿರುವುದು
উদাহরণ :
ಬೀಸಲು ಬರೀ ಎರಡು ಮುಷ್ಟಿಯಷ್ಟೆ ಗೋಧಿ ಉಳಿದಿರುವುದು.
অন্যান্য ভাষায় অনুবাদ :