পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮುಳುಗಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮುಳುಗಿದ   ಗುಣವಾಚಕ

অর্থ : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ

উদাহরণ : ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.

সমার্থক : ಮುಳುಗಿದಂತ, ಮುಳುಗಿದಂತಹ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ


অন্যান্য ভাষায় অনুবাদ :

अंदर घुसा, धँसा या पैठा हुआ।

जल में निमग्न पर्वत पर एक शिवलिंग भी है।
अन्तःप्रविष्ट, अवगाढ़, निमग्न

অর্থ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ

উদাহরণ : ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

সমার্থক : ಮುಳುಗಿದಂತ, ಮುಳುಗಿದಂತಹ, ಹಾಳಾದ, ಹಾಳಾದಂತ, ಹಾಳಾದಂತಹ


অন্যান্য ভাষায় অনুবাদ :

जिसके वापस मिलने की संभावना न हो।

निवेशक डूबे धन की प्राप्ति के लिए न्यायालय में गए है।
खोया, डूबा, डूबा हुआ

অর্থ : ಮುಳುಗಿದಂತಹ

উদাহরণ : ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.

সমার্থক : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದಂತ, ಮುಳುಗಿದಂತಹ


অন্যান্য ভাষায় অনুবাদ :

डूबा हुआ।

पश्चिम में अस्तगत सूर्य पूर्व में उदित हुआ।
अस्त, अस्तगत, डूबा

Being below the horizon.

The moon is set.
set