অর্থ : ಯಾವುದಾದರು ಕೆಲಸ ಮೊದಲಾದವುಗಳನ್ನು ಪರಿಶೀಲನೆ ಮಾಡುವುದು ಅಥವಾ ಮಾಡುವುದರಲ್ಲಿ ಮುಂದೆ-ಹಿಂದೆ ಮಾಡುವುದು
উদাহরণ :
ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಹಾಗೆಯೇ ಸಂಸಧರು ತಮ್ಮ ಕ್ಷೇತ್ರದ ಕಡೆ ಮುಖ ತಿರುವಿದರು.
সমার্থক : ಮುಖ ತಿರುಗಿಸುವುದು
অন্যান্য ভাষায় অনুবাদ :
किसी काम आदि को नजरअंदाज करना या करने में आगा-पीछा करना।
चुनाव जीतते ही सांसदजी ने अपने क्षेत्र से मुँह मोड़ लिया।